gangland ಗಾಂಗ್‍ಲ್ಯಾಂಡ್‍
ನಾಮವಾಚಕ
  1. ಕಳ್ಳಕಾಕರ ರಾಜ್ಯ; ಕಳ್ಳಕಾಕರು, ದರೋಡೆಗಾರರು, ಮೊದಲಾದವರ ಪ್ರದೇಶ.
  2. ಕಳ್ಳಕಾಕರ ಗುಂಪು.