ganger ಗ್ಯಾಂಗರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) ಮುಖ್ಯ ಕೆಲಸಗಾರ; ಹಿರಿಯ ಕೆಲಸಗಾರ; ಕೆಲಸಗಾರರ ತಂಡದ ನಾಯಕ, ಮುಖ್ಯಸ್ಥ.