gang-gang ಗ್ಯಾಂಗ್‍ಗ್ಯಾಂಗ್‍
ನಾಮವಾಚಕ

(ಆಸ್ಟ್ರೇಲಿಯ) ಬೂದು ಬಣ್ಣದ ಪುಟ್ಟ ಜುಟ್ಟುಗಿಳಿ (ಇದರ ಗಂಡು ಗಿಳಿಯ ಜುಟ್ಟು ಕೆಂಪಗಿರುತ್ತದೆ).