See also 2gander
1gander ಗ್ಯಾಂಡರ್‍
ನಾಮವಾಚಕ
  1. ಗಂಡುಬಾತು; ಗಂಡುವರಟೆ.
  2. ದಡ್ಡ; ಹೆಡ್ಡ; ಪೆದ್ದ; ಅಜ್ಞ; ಗಾಂಪ.
  3. (ಅಶಿಷ್ಟ) ದೃಷ್ಟಿ; ನೋಟ.
ನುಡಿಗಟ್ಟು

sauce for the goose is sause for the gander ಇಬ್ಬರಿಗೂ ಒಂದೇ ನ್ಯಾಯ; ಒಂದಕ್ಕೆ ಯಾ ಒಬ್ಬನಿಗೆ ಅನ್ವಯಿಸುವ ಸೂತ್ರ, ತತ್ತ್ವ, ಮೊದಲಾದವು ಇನ್ನೊಂದಕ್ಕೂ ಯಾ ಇನ್ನೊಬ್ಬನಿಗೂ ಅನ್ವಯಿಸಬೇಕು.

See also 1gander
2gander ಗ್ಯಾಂಡರ್‍
ಅಕರ್ಮಕ ಕ್ರಿಯಾಪದ

(ಅಶಿಷ್ಟ) ನೋಡು; ಕಣ್ಣುಹಾಕು; ದೃಷ್ಟಿ ಹಾಯಿಸು.