gamy ಗೇಮಿ
ಗುಣವಾಚಕ
  1. ಬೇಟೆಯ ಪ್ರಾಣಿಪಕ್ಷಿಗಳಿಂದ ತುಂಬಿದ.
  2. (ವಿರಳ ಪ್ರಯೋಗ) = 2game.
  3. (ಬೇಟೆಯ ಪ್ರಾಣಿಯ ಮಾಂಸದ ವಿಷಯದಲ್ಲಿ) ಹಳಸಲು ವಾಸನೆಯ ಯಾ ರುಚಿಯ; ಹಳಸಲಾಗುವವರೆಗೂ ಬೇಯಿಸದೆ ಹಾಗೆಯೇ ಇಟ್ಟ ಬೇಟೆ ಮಾಂಸದ ವಾಸನೆ ಯಾ ರುಚಿ ಹಿಡಿದ, ಹತ್ತಿದ.
  4. (ಅಮೆರಿಕನ್‍ ಪ್ರಯೋಗ) ನಾಚಿಕೆಗೇಡಿನ; ಗುಲ್ಲಿನ.
  5. (ಅಮೆರಿಕನ್‍ ಪ್ರಯೋಗ) ಅಚ್ಚರಿಯ; ಆಶ್ಚರ್ಯಕರವಾದ; ಮಹದಾಶ್ಚರ್ಯ ಹುಟ್ಟಿಸುವ.