gammy ಗ್ಯಾಮಿ
ಗುಣವಾಚಕ
( ತರರೂಪ gammier, ತಮರೂಪ gammiest).

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)(ಮುಖ್ಯವಾಗಿ ಕಾಲಿನ ವಿಷಯದಲ್ಲಿ) ಕುಂಟಾದ; ಶಾಶ್ವತವಾಗಿ ಊನವಾದ.