gammadion ಗಮೇಡಿಅನ್‍
ನಾಮವಾಚಕ

ನಾಲ್ಕು ಗ್ರೀಕ್‍ ಗ್ಯಾಮ $(Germanಅಮ)$ ದೊಡ್ಡ ಅಕ್ಷರಗಳನ್ನು ಸೇರಿಸಿ, ಸ್ವಸ್ತಿಕ ಆಕಾರದಲ್ಲೋ ಗ್ರೀಕ್‍ ಶಿಲುಬೆಯಾಕಾರದಲ್ಲೋ ಮಾಡಿದ ಆಲಂಕಾರಿಕ ಚಿತ್ರ.