gamma ಗ್ಯಾಮ
ನಾಮವಾಚಕ
  1. ಗ್ಯಾಮ; (ಗಣನಾನುಕ್ರಮದಲ್ಲಿ ಕೆಲವು ವೇಳೆ 3 ಮತ್ತು $sumArubset$ ಗಳಿಗೆ ಬದಲಾಗಿ ಬಳಸುವ) ಗ್ರೀಕ್‍ ವರ್ಣಮಾಲೆಯ ಮೂರನೆಯ ಅಕ್ಷರ ($Germanಅಮ, ಗಣಿತಮ$).
  2. (ಖಗೋಳ ವಿಜ್ಞಾನ) ನಕ್ಷತ್ರಪುಂಜದಲ್ಲಿ ಮೂರನೆಯ ಉಜ್ವಲ ತಾರೆ.
  3. ಪರೀಕ್ಷೆಯಲ್ಲಿ ಮೂರನೆಯ ದರ್ಜೆಯ ಗುರುತು: gamma minus ಮೂರನೆಯ ದರ್ಜೆಗಿಂತ ಸ್ವಲ್ಪ ಕೀಳು. gamma plus ಮೂರನೇ ದರ್ಜೆಗಿಂತ ಸ್ವಲ್ಪ ಉತ್ತಮ.