gaminess ಗೇಮಿನಿಸ್‍
ನಾಮವಾಚಕ
  1. ಬೇಟೆ ನಿಬಿಡತೆ; ಬೇಟೆಯ ಪ್ರಾಣಿ ಪಕ್ಷಿಗಳಿಂದ ತುಂಬಿರುವಿಕೆ.
  2. ಉತ್ಸಾಹ; ಹುರುಪು.
  3. ಕೆಚ್ಚು; ಧೈರ್ಯ.
  4. (ಅಮೆರಿಕನ್‍ ಪ್ರಯೋಗ) ನಾಚಿಕೆಗೇಡು.