gamesmanship ಗೇಮ್‍’ಮನ್‍ಷಿಪ್‍
ನಾಮವಾಚಕ

ವಿಜಯತಂತ್ರ; ವಿಜಯಕಲೆ; ಆಟಗಳು ಅಥವಾ ಇತರ ಸ್ಪರ್ಧೆಗಳಲ್ಲಿ ಕಲೆಗಿಂತ ಹೆಚ್ಚಾಗಿ, ಅಕ್ರಮವೆಂದು ಕರೆಯಲಾಗದ ವಿಧಾನಗಳಿಂದ ಗೆಲ್ಲುವ (ಮನೋವೈಜ್ಞಾನಿಕ ಯಾ ಮಾನಸಿಕ ಪರಿಣಾಮಗಳನ್ನುಂಟುಮಾಡುವ) ಕಲೆ.