gamesman ಗೇಮ್‍’ಮನ್‍
ನಾಮವಾಚಕ
(ಬಹುವಚನ gamesmen).

ವಿಜಯಕಲೆಗಾರ; ವಿಜಯತಂತ್ರಿ; ಆಟಗಳು ಅಥವಾ ಇತರ ಸ್ಪರ್ಧೆಗಳಲ್ಲಿ ಕಲೆಗಿಂತ ಹೆಚ್ಚಾಗಿ ಅಕ್ರಮವೆಂದು ಕರೆಯಲಾಗದ ಮಾನಸಿಕ ಪರಿಣಾಮಗಳನ್ನುಂಟುಮಾಡುವ ವಿಧಾನಗಳಿಂದ ಗೆಲ್ಲುವ ತಂತ್ರದ ಪ್ರತಿಪಾದಕ.