gamely ಗೇಮ್‍ಲಿ
ಕ್ರಿಯಾವಿಶೇಷಣ
  1. ಉತ್ಸಾಹಭರಿತವಾಗಿ; ಹುರುಪಿನಿಂದ; ಹುಮ್ಮಸ್ಸಿನಿಂದ.
  2. ಬಹು ಧೈರ್ಯದಿಂದ; ಕೆಚ್ಚೆದೆಯಿಂದ.