gamelan ಗ್ಯಾಮಲ್ಯಾನ್‍
ನಾಮವಾಚಕ
  1. ಆಗ್ನೇಯ ಏಷ್ಯಾದ, ಮುಖ್ಯವಾಗಿ ಇಂಡೊನೇಷ್ಯದ, ಪ್ರಧಾನವಾಗಿ ತಾಳವಾದ್ಯಗಳನ್ನೊಳಗೊಂಡ ವಾದ್ಯಮೇಳ.
  2. ಈ ಮೇಳದಲ್ಲಿ ಬಳಸುವ, ಒಂದು ಬಗೆಯ ಸೆಲಹೊನ್‍ ವಾದ್ಯ. Figure: gamelan-2