gamekeeper ಗೇಮ್‍ಕೀಪರ್‍
ನಾಮವಾಚಕ

ಬೇಟೆ ಕಾವಲುಗಾರ; ಬೇಟೆಪಾಲಕ; ಬೇಟೆ ಪ್ರಾಣಿಗಳನ್ನು ಅಭಿವೃದ್ಧಿಪಡಿಸುವುದಕ್ಕೂ, ಬೇಟೆ ಕಳುವಾಗದಂತೆ ನೋಡಿಕೊಳ್ಳುವುದಕ್ಕೂ ನೇಮಕವಾದವನು.