game-tenant ಗೇಮ್‍ಟೆನಂಟ್‍
ನಾಮವಾಚಕ

ಬೇಟೆ ಯಾ ಈನು ಗುತ್ತಿಗೆದಾರ; ಒಂದು ಪ್ರದೇಶದಲ್ಲಿ ಬೇಟೆಯಾಡಲು ಯಾ ಈನು ಹಿಡಿಯಲು ಗುತ್ತಿಗೆ ಪಡೆದವನು.