gamboge ಗ್ಯಾಂಬೂ(ಬೋ)ಷ್‍
ನಾಮವಾಚಕ

ಕಾಂಭೋಜದ ಅಂಟುರಾಳ; ಹಳದಿಯ ಬಣ್ಣ ಮಾಡಲು ಮತ್ತು ವಿರೇಚಕವಾಗಿ ಬಳಸುವ, ಪೂರ್ವ ಏಷ್ಯಾದ ಹಲವು ಬಗೆಯ ಮರಗಳ ಅಂಟುರಾಳ.