gambier ಗ್ಯಾಂಬಿಅರ್‍
ನಾಮವಾಚಕ

ಬಿಳಿ ಕಾಚು; ಗ್ಯಾಂಬಿಯರ್‍; ಮುಖ್ಯವಾಗಿ ಮಲಯದಲ್ಲಿ ಬೆಳೆಯುವ ಸಣ್ಣ ಕಾಚು ಗಿಡದಿಂದ ಪಡೆದ, ತಾಂಬೂಲದೊಡನೆ ಉಪಯೋಗಿಸುವುದಕ್ಕೂ ಚರ್ಮ ಹದ ಮಾಡುವುದಕ್ಕೂ ಬರುವ, ಒಂದು ಬಗೆಯ ಪದಾರ್ಥ.