galvanoscope ಗ್ಯಾಲ್ವನಸ್ಕೋಪ್‍
ನಾಮವಾಚಕ

ಗ್ಯಾಲ್ವನೋ ದರ್ಶಕ; ಚಲಿಸುವ ಕಾಂತಸೂಚಿಯ ಸಹಾಯದಿಂದ ಸೂಕ್ಷ್ಮ ವಿದ್ಯುತ್ಪ್ರವಾಹದ ಇರುವಿಕೆಯನ್ನೂ ಅದರ ದಿಕ್ಕನ್ನೂ ಗುರುತಿಸುವ ಉಪಕರಣ.