galvanoplasty ಗ್ಯಾಲ್ವನೋಪ್ಲಾಸ್ಟಿ
ನಾಮವಾಚಕ

(ಗತಪ್ರಯೋಗ) ಗ್ಯಾಲ್ವನೋರೂಪಣೆ; ವಿದ್ಯುನ್ನಿಕ್ಷೇಪಣ; ವಿದ್ಯುಲ್ಲೇಪನ ವಿಧಾನದಿಂದ ನಿರ್ದಿಷ್ಟ ಆಕೃತಿಗಳನ್ನು ರೂಪಿಸುವ ವಿದ್ಯೆ.