galvanometer ಗ್ಯಾಲ್ವನಾಮಿಟರ್‍
ನಾಮವಾಚಕ

ಗ್ಯಾಲ್ವನೋಮಾಪಕ; ಚಲಿಸುವ ಕಾಂತಸೂಚಿ ಯಾ ಸುರುಳಿಯ ಸಹಾಯದಿಂದ ಅಲ್ಪ ವಿದ್ಯುತ್ಪ್ರವಾಹವನ್ನು ಗುರುತಿಸುವ ಯಾ ಅಳೆಯುವ ಉಪಕರಣ.