galvanization ಗ್ಯಾಲ್ವನೈಸೇಷನ್‍
ನಾಮವಾಚಕ

ಗ್ಯಾಲ್ವನೀಕರಣ; ಮುಖ್ಯವಾಗಿ ವೈದ್ಯಕೀಯ ಉದ್ದೇಶಗಳಿಗೆ ನೇರ ವಿದ್ಯುತ್ಪ್ರವಾಹವನ್ನು ಉಪಯೋಗಿಸುವುದು.