galvanist ಗ್ಯಾಲ್ವನಿಸ್ಟ್‍
ನಾಮವಾಚಕ

ನೇರ ವಿದ್ಯುತ್‍ ಪ್ರಯೋಗಕಾರಿ; ವೈದ್ಯಕೀಯದಲ್ಲಿ ನೇರ ವಿದ್ಯುತ್ಪ್ರವಾಹವನ್ನು ಬಳಸುವವನು.