galvanism ಗ್ಯಾಲ್ವನಿಸಮ್‍
ನಾಮವಾಚಕ
  1. (ಚರಿತ್ರೆ) (ಮುಖ್ಯವಾಗಿ ರಾಸಾಯನಿಕ ಕ್ರಿಯೆಯಿಂದ ಹುಟ್ಟಿದ) ನೇರ ವಿದ್ಯುತ್ಪ್ರವಾಹ.
  2. ನೇರ ವಿದ್ಯುತ್‍ ಪ್ರಯೋಗ; ವೈದ್ಯಕೀಯದಲ್ಲಿ ನೇರ ವಿದ್ಯುತ್ಪ್ರವಾಹದ ಬಳಕೆ.