galvanic ಗ್ಯಾಲ್ವಾನಿಕ್‍
ಗುಣವಾಚಕ
  1. (ಚರಿತ್ರೆ) ವಿದ್ಯುತ್ತಿನ ಯಾ ವಿದ್ಯುತ್ತಿನಂಥ; ವಿದ್ಯುತ್ತಿನಿಂದ ಉತ್ಪತ್ತಿಯಾದ; ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ಪ್ರವಾಹವನ್ನು ಉತ್ಪತ್ತಿ ಮಾಡುವ.
  2. (ರೂಪಕವಾಗಿ) ವಿದ್ಯುತ್ಸಂಚಾರದಂಥ; ಥಟ್ಟನೆಯ ಮತ್ತು ಅಸಾಧಾರಣವಾದ: had a galvanic effect ಥಟ್ಟನೆಯ ಮತ್ತು ಅಸಾಧಾರಣವಾದ ಪರಿಣಾಮ ಬೀರಿತು.
  3. ಹುರಿದುಂಬಿಸುವ; ಉತ್ತೇಜಕವಾದ; ಉದ್ದೀಪಿಸುವ; ಪ್ರಚೋದಿಸುವ.
  4. ಶಕ್ತಿಪೂರ್ಣವಾದ; ಭರ್ಜರಿ: a galvanic performance ಭರ್ಜರಿ ಪ್ರದರ್ಶನ ಯಾ ನಿರ್ವಹಣೆ.