galumph ಗಲಂಹ್‍
ಅಕರ್ಮಕ ಕ್ರಿಯಾಪದ

(ಆಡುಮಾತು)

  1. ಗೆಲವಿನಿಂದ, ಉತ್ಸಾಹದಿಂದ ನೆಗೆಯುತ್ತ, ಕುಣಿಯುತ್ತ ಹೋಗು.
  2. ಒಡ್ಡೊಡ್ಡಾಗಿ ಯಾ ಶಬ್ದಮಾಡುತ್ತ ಹೋಗು, ಸಾಗು, ಚಲಿಸು.