galoshed ಗಲಾಷ್ಟ್‍
ಗುಣವಾಚಕ

(ಪಾದರಕ್ಷೆಯ ವಿಷಯದಲ್ಲಿ) ಮುಚ್ಚುಪಟ್ಟಿಯಿಂದ ಮುಚ್ಚಿದ; ಮುಚ್ಚುಪಟ್ಟಿ ಹಾಕಿದ; ಕವಚ ಹಾಕಿದ; ಹೊದಿಕೆ ಹೊದಿಸಿದ.