galosh ಗಲಾಷ್‍
ನಾಮವಾಚಕ

(golosh ಎಂದೂ ಪ್ರಯೋಗ)

  1. (ಸಾಮಾನ್ಯವಾಗಿ ಬಹುವಚನದಲ್ಲಿ) (ಪಾದರಕ್ಷೆ ಮಣ್ಣಾಗದಂತೆ, ನೆನೆಯದಂತೆ ಅದರ ಮೇಲೆ ತೊಡುವ, ಸಾಮಾನ್ಯವಾಗಿ ರಬ್ಬರಿನ) ಮೇಲ್ಜೋಡು.
  2. ಪಾದರಕ್ಷೆ ಕವಚ; ಪಾದರಕ್ಷೆ ಹೊದಿಕೆ; ಬೂಟ್ಸಿನ ಕೆಳಭಾಗವನ್ನು ಯಾ ಪಾದರಕ್ಷೆಯ ಮೇಲ್ಭಾಗವನ್ನು ಮುಚ್ಚುವ ಚರ್ಮ ಮೊದಲಾದವುಗಳ ಚೂರು, ಪಟ್ಟಿ.