See also 2galop
1galop ಗ್ಯಾಲಪ್‍
ನಾಮವಾಚಕ

ಗ್ಯಾಲಪ್‍; ಒಂದು ಬಗೆಯ ಗೆಲವಿನ ಕುಣಿತ ಯಾ ಅದರ ಸಂಗೀತ.

See also 1galop
2galop ಗ್ಯಾಲಪ್‍
ಅಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ galoping, ಭೂತರೂಪ ಮತ್ತು ಭೂತಕೃದಂತ galoped).

ಗ್ಯಾಲಪ್‍ ಕುಣಿತ ಕುಣಿ; ಗ್ಯಾಲಪ್‍ ನರ್ತನಮಾಡು.