gallstone ಗಾಲ್‍ಸ್ಟೋನ್‍
ನಾಮವಾಚಕ

ಪಿತ್ತಾಶ್ಮರಿ; ಪಿತ್ತಗಲ್ಲು; ಪಿತ್ತಕೋಶದಲ್ಲಿ ಕೆಲವುವೇಳೆ ಉಂಟಾಗುವ ಕಲ್ಲುಹರಳಿನಂಥ ಕಾಯ.