gallows ಗ್ಯಾಲೋಸ್‍
ನಾಮವಾಚಕ

(ಸಾಮಾನ್ಯವಾಗಿ ಏಕವಚನವೆಂದು ಪರಿಗಣಿಸಲಾಗಿದೆ).

  1. ಗಲ್ಲು; ಗಲ್ಲುಮರ; ನೇಣುಗಂಬ.
  2. ಗಲ್ಲುಶಿಕ್ಷೆ; ಫಾಸಿ ಸಜ; ನೇಣು ಶಿಕ್ಷೆ; ಮರಣ ದಂಡನೆ.
  3. (ಅಡಿಗೆ, ಅಂಗಸಾಧನೆ, ಮೊದಲಾದವುಗಳಿಗೆ ಉಪಯೋಗಿಸುವ) ಗಲ್ಲು ಮರದಂಥ ರಚನೆ.
ನುಡಿಗಟ್ಟು
  1. a gallows look ಘಾತುಕ – ದೃಷ್ಟಿ, ಚಹರೆ, ಮುಖಭಾವ.
  2. have the gallows in one’s face ಮುಖದ ಮೇಲೆ ಘಾತುಕ ಚಹರೆಯುಳ್ಳ, ಮುಖಭಾವವುಳ್ಳ.