galloper ಗ್ಯಾಲಪರ್‍
ನಾಮವಾಚಕ
  1. ನಾಗಾಲೋಟ ಓಡುವ ವ್ಯಕ್ತಿ ಯಾ ಕುದುರೆ.
  2. ದೌಡು ಸವಾರ; ನಾಗಾಲೋಟದಲ್ಲಿ ಸವಾರಿ ಮಾಡುವವನು.
  3. ವೇಗವಾಗಿ ಹೋಗುವವನು(ಳು); ಭರದಿಂದ ಸಾಗುವವನು(ಳು).
  4. (ಮುಖ್ಯವಾಗಿ ಸೈನ್ಯ) ಸೇನಾಪತಿ ಮೊದಲಾದವರ – ಸಹಾಯಕ, ಅಂಗರಕ್ಷಕ, ಮೈಗಾವಲುಗಾರ.
  5. (ವೇಗವಾಗಿ ಒಯ್ಯಬಹುದಾದ) ಹಗುರ ಫಿರಂಗಿ.