galloon ಗಲೂನ್‍
ನಾಮವಾಚಕ

ಅಲಂಕಾರದ ಅಂಚುಪಟ್ಟಿ; ಉಡುಪಿನ ಅಲಂಕಾರಕ್ಕೆ ಹಾಕುವ, ಜರತಾರಿ, ರೇಷ್ಮೆ, ನೈಲಾನ್‍ ಯಾ ಹತ್ತಿಯ ದಾರಗಳಿಂದ ಒತ್ತಾಗಿ ಹೆಣೆದ, ಕಿರಿಯ ಅಂಚುಪಟ್ಟಿ.