gallon ಗ್ಯಾಲನ್‍
ನಾಮವಾಚಕ

(ಪೂರ್ಣವಾಗಿ imperial gallon ಎಂದು ಪ್ರಯೋಗ)

  1. ಗ್ಯಾಲನ್ನು:
    1. ದ್ರವ, (ಬ್ರಿಟಿಷ್‍ ಪ್ರಯೋಗ) ಕಾಳು, ಮೊದಲಾದವುಗಳ ಒಂದು ಅಳತೆ (8 ಪೈಂಟ್‍ಗಳು).
    2. (ಬ್ರಿಟಿಷ್‍ ಪ್ರಯೋಗ) 4546 ಘನ ಸೆಂಈ.
    3. (ಅಮೆರಿಕನ್‍ ಪ್ರಯೋಗ) 3785 ಘನ ಸೆಂಈ.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ಗ್ಯಾಲನ್‍ಗಟ್ಟಲೆ; ಹೆಚ್ಚು ಪ್ರಮಾಣ; ಭಾರಿ ಮೊತ್ತ.
ಪದಗುಚ್ಛ
  1. imperial gallon (ಬ್ರಿಟಿಷ್‍ ಪ್ರಯೋಗ) = gallon 1(b).
  2. wine gallon (ಬ್ರಿಟಿಷ್‍ ಪ್ರಯೋಗ) = gallon 1(c).