gallivant ಗ್ಯಾಲಿವ್ಯಾಂಟ್‍
ಅಕರ್ಮಕ ಕ್ರಿಯಾಪದ

(ಆಡುಮಾತು)

  1. ಸುತ್ತಾಡು; ಅಲೆದಾಡು; ಠಳಾಯಿಸು.
  2. ಚೆಲ್ಲಾಟವಾಡು; ಪ್ರಣಯಚೇಷ್ಟೆಯಲ್ಲಿ ತೊಡಗು.