gallinule ಗ್ಯಾಲಿನ್ಯೂಲ್‍
ನಾಮವಾಚಕ
  1. ಗ್ಯಾಲಿನ್ಯೂಲ್‍ ಕುಲದ ಸಣ್ಣ ನೀರು ಹಕ್ಕಿ, ಜಲಪಕ್ಷಿ.
  2. ಪಾರ್ಹಿರುಲ ಯಾ ಪಾರ್ಹಿರಿಯೋ ಕುಲದ ಇದೇ ತರಹದ ವಿವಿಧ ಪಕ್ಷಿಗಳಲ್ಲೊಂದು.