galling ಗಾಲಿಂಗ್‍
ಗುಣವಾಚಕ
  1. ರೇಗಿಸುವ; ಪೀಡಿಸುವ; ಕಾಟಕೊಡುವ.
  2. ಮಾನ ಕಳೆಯುವಂಥ; ಅವಮಾನಕರ; ಹೀನಾಯವೆನಿಸುವಂಥ.