See also 2Gallic
1gallic ಗ್ಯಾಲಿಕ್‍
ಗುಣವಾಚಕ

ಓಕ್‍ ಮರದ ಮೇಲೆ ಆಗುವ ಗಂಟಿನ ಯಾ ಆ ಗಂಟಿನಿಂದ ತಯಾರಿಸಿದ.

See also 1gallic
2Gallic ಗ್ಯಾಲಿಕ್‍
ಗುಣವಾಚಕ
  1. ಗಾಲ್‍ ಜನರ.
  2. ಗಾಲ್‍ ಭಾಷೆಯ.
  3. (ಹಾಸ್ಯ ಪ್ರಯೋಗ) ಹ್ರೆಂಚರ; ಹ್ರೆಂಚ್‍ ರೀತಿಯ.