galliard ಗ್ಯಾಲಿಅ(ಆ)ರ್ಡ್‍
ನಾಮವಾಚಕ
  1. ಗ್ಯಾಲಿಯರ್ಡ್‍ (ನೃತ್ಯ); ವೇಗವಾದ, ಉಲ್ಲಾಸದ, ಇಬ್ಬರು ಕುಣಿಯುವ ತ್ರಿಪುಟಗತಿಯ ನೃತ್ಯ.
  2. ಈ ನೃತ್ಯದ ಸಂಗೀತ.