See also 2galliambic
1galliambic ಗ್ಯಾಲಿಆಂಬಿಕ್‍
ಗುಣವಾಚಕ

ಗ್ಯಾಲಿಯಾಂಬಿಕ್‍ ಛಂದಸ್ಸಿನ; ದ್ವಿಅಯಾಂಬಿಕ್‍ ಗಣದ; ಪಂಕ್ತಿಯಲ್ಲಿ ಎರಡು ಅಯಾಂಬಿಕ್‍ (U – ) ಗಣಗಳಿರುವ.

See also 1galliambic
2galliambic ಗ್ಯಾಲಿಆಂಬಿಕ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನ) ಗ್ಯಾಲಿಯಾಂಬಿಕ್‍ ಛಂದಸ್ಸಿನಲ್ಲಿ, ಎರಡು ಅಯಾಂಬಿಕ್‍ ಗಣಗಳಿರುವ ಪಂಕ್ತಿಗಳಲ್ಲಿ, ರಚಿತವಾದ ಕವನ, ಪದ್ಯ.