galley-west ಗ್ಯಾಲಿವೆಸ್ಟ್‍
ಕ್ರಿಯಾವಿಶೇಷಣ

(ಅಮೆರಿಕನ್‍ ಪ್ರಯೋಗ) ಉಸಿರಾಡದಂತೆ; ಸೊಲ್ಲೆತ್ತದಂತೆ: he knocked his opponent galley-west ಅವನು ತನ್ನ ಎದುರಾಳಿಯನ್ನು ಸೊಲ್ಲೆತ್ತದಂತೆ ಹೊಡೆದು ಮಲಗಿಸಿದ.