galley-slave ಗ್ಯಾಲಿಸ್ಲೇವ್‍
ನಾಮವಾಚಕ
  1. ಗ್ಯಾಲಿ ಗುಲಾಮ; ಹಡಗಿನಲ್ಲಿ ಹುಟ್ಟು ಹಾಕುವ ದಂಡನೆಗೆ ಗುರಿಯಾದವನು.
  2. (ರೂಪಕವಾಗಿ) ದುಡಿತದ ಕತ್ತೆ; ವಿರಾಮವಿಲ್ಲದೆ ದುಡಿಯಬೇಕಾದವನು.