gallantry ಗ್ಯಾಲಂಟ್ರಿ
ನಾಮವಾಚಕ
(ಬಹುವಚನ gallantries).
  1. ಧೈರ್ಯ; ಶೌರ್ಯ; ಕೆಚ್ಚು; ಪೌರುಷ; ಸಾಹಸ; ಎದೆಗಾರಿಕೆ; ಛಾತಿ.
  2. ಶಿಷ್ಟಾಚಾರ; ಸಭ್ಯ ನಡವಳಿಕೆ.
  3. ಸ್ತ್ರೀಭಕ್ತಿ; ಮಹಿಳಾ ಮರ್ಯಾದೆ; ಸ್ತ್ರೀಯರಲ್ಲಿ ವಿಶೇಷ ಒಲವು, ಗೌರವ.
  4. ವಿನಯ ವರ್ತನೆ ಯಾ ವಿನಯವಾದ ಮಾತು.
  5. ಪ್ರಣಯ ವರ್ತನೆ.
  6. ಪ್ರಣಯ ಭಾಷಣ; ಪ್ರೇಮದ ಮಾತು.
  7. ಕಾಮುಕ ನಡತೆ; ಪ್ರಣಯ ಸಂಧಾನ; ಪ್ರಣಯ ಸಂಬಂಧ.
  8. ವ್ಯಭಿಚಾರ.