gallantly ಗ್ಯಾಲಂಟ್‍ಲಿ
ಕ್ರಿಯಾವಿಶೇಷಣ
  1. ಆಡಂಬರದಿಂದ; ಠೀಕಾಗಿ; ಬೆಡಗಿನಿಂದ.
  2. ವೈಭವದಿಂದ; ಘನವಾಗಿ; ಗಂಭೀರವಾಗಿ; ಠೀವಿಯಿಂದ ಕೂಡಿ.
  3. ಸ್ತ್ರೀಭಕ್ತಿಯಿಂದ; ಸ್ತ್ರೀಗೌರವದಿಂದ; ಮಹಿಳಾ ಮರ್ಯಾದೆಯಿಂದ.
  4. ರಸಿಕನಂತೆ; ಪ್ರಣಯಶೀಲನಾಗಿ; ಕಾಮಾಸಕ್ತನಂತೆ; ಸ್ತ್ರೀಪರಾಯಣನಾಗಿ; ಮಹಿಳಾಸಕ್ತನಂತೆ.