galingale ಗ್ಯಾಲಿಂಗೇಲ್‍
ನಾಮವಾಚಕ
  1. ದುಂಪರಾಸ್ಮೇ; ಸುಗಂಧವಾಚಿ ಗಿಡ; ಕಚ್ಚೂರ; ಅಡಿಗೆಗೂ, ವೈದ್ಯದಲ್ಲೂ ಬಳಸುವ, ಆಲ್ವಿನಿಯ ಕುಲದ, ಮಲೇಷಿಯಾ, ಇಂಡೊನೇಷಿಯಗಳ ಒಂದು ಸುಗಂಧ ಬೇರು.
  2. ಮುಂಜ; ಒಂದು ಜಾತಿಯ ನೊದೆಹುಲ್ಲು.
ಪದಗುಚ್ಛ

English galingale = galingale (2).