galea ಗೇಲಿಅ
ನಾಮವಾಚಕ
(ಬಹುವಚನ galeae ಉಚ್ಚಾರಣೆ ಗೇಲಿಈ, ಯಾ galeas).

(ಸಸ್ಯವಿಜ್ಞಾನಮತ್ತು ಪ್ರಾಣಿವಿಜ್ಞಾನ)(ಆಕಾರದಲ್ಲಿ, ಕೆಲಸದಲ್ಲಿ, ಯಾ ಸ್ಥಾನದಲ್ಲಿ) ಶಿರಸ್ತ್ರಾಣವನ್ನು ಹೋಲುವ ಅಂಗರಚನೆ.