See also 2gale  3gale
1gale ಗೇಲ್‍
ನಾಮವಾಚಕ
See also 1gale  3gale
2gale ಗೇಲ್‍
ನಾಮವಾಚಕ
  1. ಬಿರುಗಾಳಿ; ಚಂಡಮಾರುತ; ಕಡುಗಾಳಿ; ಮುಖ್ಯವಾಗಿ ಬೋಹೋರ್ಟ್‍ ಮಾನದಲ್ಲಿ ಘಂಟೆಗೆ 32ರಿಂದ 54 ಮೈಲಿ ವೇಗದಲ್ಲಿ ಬೀಸುವ ಗಾಳಿ.
  2. (ನೌಕಾಯಾನ) ಬಿರುಗಾಳಿ; ಚಂಡಮಾರುತ.
  3. (ಕಾವ್ಯಪ್ರಯೋಗ) ನಸುಗಾಳಿ; ಮಂದಮಾರುತ.
  4. (ಮುಖ್ಯವಾಗಿ) ನಗುವಿನ ಸ್ಫೋಟ; ಭಾರಿ ನಗು; ಕೇಕೆಯ ನಗು.
See also 1gale  2gale
3gale ಗೇಲ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಕಾಲಕಾಲಕ್ಕೆ ಕೊಡಬೇಕಾದ) ಬಾಡಿಗೆ.

ಪದಗುಚ್ಛ

hanging gale ಬಾಡಿಗೆಯ ಬಾಕಿ.