galactic ಗಲಾಕಿಕ್‍
ಗುಣವಾಚಕ
(ಖಗೋಳ ವಿಜ್ಞಾನ)
  1. ಕ್ಷೀರಪಥದ; ಆಕಾಶಗಂಗೆಯ.
  2. ಗ್ಯಾಲಕ್ಸಿಯ; ಗಾಲಕ್ಸಿಗಳ ಯಾ ಅವುಗಳಿಗೆ ಸಂಬಂಧಿಸಿದ.