gala ಗಾ(ಗೇ)ಲ
ನಾಮವಾಚಕ
  1. (ಸಾಮಾನ್ಯವಾಗಿ ವಿಶೇಷಣವಾಗಿ ಪ್ರಯೋಗ) ಉತ್ಸವ; ಹಬ್ಬ; ಸಮಾರಂಭ; ವೈಭವ: gala day ಉತ್ಸವ ದಿನ. gala dress ಹಬ್ಬದುಡಿಗೆ; ಸೊಗಸಿನ ಉಡುಪು.
  2. (ಬ್ರಿಟಿಷ್‍ ಪ್ರಯೋಗ) ಕ್ರೀಡಾ ಸಮಾರಂಭ; ಕ್ರೀಡೋತ್ಸವ; ಆಟೋಟಗಳಿಗಾಗಿ, ಮುಖ್ಯವಾಗಿ ಈಜಾಟಕ್ಕಾಗಿ, ಸೇರಿದ ಸಂತೋಷ ಕೂಟ.