gait ಗೇಟ್‍
ನಾಮವಾಚಕ
  1. ನಡಗೆ; ನಡೆ; ಗತಿ; ಗಮನ; ನಡೆಯುವ ಭಂಗಿ, ರೀತಿ.
  2. ಮುನ್ನಡಗೆ; ಓಡುವವ, ಕುದುರೆ, ವಾಹನ, ಮೊದಲಾದವುಗಳು ಮುಂದಕ್ಕೆ ಚಲಿಸುವ ರೀತಿ.
ನುಡಿಗಟ್ಟು

go one’s (or one’s own) gait ತನ್ನಿಷ್ಟ ಬಂದ ದಾರಿ ಹಿಡಿ; ತನ್ನ ದಾರಿ ತಾನು ಹಿಡಿ; ತನಗೆ ತೋಚಿದಂತೆ, ಅನಿಸಿದಂತೆ – ನಡೆದುಕೊ, ವರ್ತಿಸು.