gainsayer ಗೇನ್‍ಸೇಅರ್‍
ನಾಮವಾಚಕ
  1. ವಿರೋಧಿ; ಪ್ರತಿವಾದಿ; ವಿರುದ್ಧವಾಗಿ ಹೇಳುವವನು.
  2. ಅಲ್ಲವೆನ್ನುವವ; ಅಲ್ಲಗಳೆಕ; ನಿರಾಕರ್ತ; ಇಲ್ಲವೆಂದು ಹೇಳುವವನು; ನಿರಾಕರಿಸುವವನು.